Government of Karnataka Employee income tax finance year 2020-21 Assembled year 2021-22

state government employee income tax calculator finance year 2020-21 assembled year 2021-22
and email address will be mention thr registration form and send the after few hours




Income tax calculator link:- Download here



1) *Select Year/Automatic .... If you select YEAR it calculates for Whole year...*
*If you select AUTOMATIC it calculates up to Today's date...*

2) Employee Group:(select 
A, B, C D,
 A(NPS),B(NPS),C(NPS),D(NPS),

A(AIDED),B(AIDED),C(AIDED) or D(AIDED))
*ನೌಕರರ ದರ್ಜೆಯನ್ನು ಆಯ್ಕೆ ಮಾಡಿ, A, B, C D, A(NPS),B(NPS),C(NPS),D(NPS),A(AIDED),B(AIDED),C(AIDED) or D(AIDED)*

3) Enter Basic Pay as in March-2019
*ಮಾರ್ಚ್ 2019 ರ ಮೂಲವೇತನ ನಮೂದಿಸಿ.*
4) Enter Date and  Month code for ANNUAL INCREMENT OF  THE YEAR ( Month Codes: JANUARY=1, FEBRUARY=2, MARCH=3..... DECEMBER=12, IF NO=0,)

*ವಾರ್ಷಿಕ ಬಡ್ತಿ ಜಾರಿ ಮಾಡಿದ  ದಿನಾಂಕ/ ತಿಂಗಳನ್ನು ಆಯ್ಕೆ ಮಾಡಿ,*

5)  Date and Month code forTIME BOUND  INCREMENT OF  THE YEAR*

*ಕಾಲಮಿತಿ ಬಡ್ತಿ ಜಾರಿ ಮಾಡಿದ ದಿನಾಂಕ ಮತ್ತು ತಿಂಗಳನ್ನು ಆಯ್ಕೆ ಮಾಡಿ*

6) Enter lncreased DA% 2.75% ; then select Month Code.

*ತುಟ್ಟಿಭತ್ಯೆಯನ್ನು 2.75%ಕ್ಕೆ ಹೆಚ್ಚಿಸಿದ ತಿಂಗಳನ್ನು ಆಯ್ಕೆ ಮಾಡಿ.*

7) Enter lncreased DA%, 4.75,% ; then select Month Code
*ತುಟ್ಟಿಭತ್ಯೆ ಯನ್ನು 4.75/% ಕ್ಕೆ ಹೆಚ್ಚಿಸಿದ ತಿಂಗಳನ್ನು ಆಯ್ಕೆ ಮಾಡಿ.*
8) Select Surrender Taken Month Code (Ex:-Jan=1, Mar=3  NO=0, ..)
*ಗಳಿಕೆ ರಜೆ ನಗದೀಕರಿಸಿದ  ತಿಂಗಳನ್ನು ಆಯ್ಕೆ ಮಾಡಿ.*
9) Select Your City for CITY ALLOWANCES or Others.

*ನಗರ ಭತ್ಯೆ ಗಾಗಿ ನಿಮ್ಮ ನಗರವನ್ನು ಆಯ್ಕೆ ಮಾಡಿ.ಅಥವಾ ಈ ಕಾಲಮ್‌ನ್ನು ಇತರೆ ಯಾಗಿ ಬಳಸಿ*

10) Government Contribution Towards (NPS 14%) select YES or NO... or Use this Coloumn for "OTHERS" Then Enter Amount

*ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸರ್ಕಾರದ ವಂತಿಗೆ (ವೇತನದ 14%)ಯನ್ನು ತೋರಿಸಲು "YES" ಎಂದು ಇಲ್ಲವಾದರೆ "NO" ಎಂದು ಬಳಸಿ.*
*ಅಥವಾ ಈ ಕಾಲಮ್‌ನ್ನು ಇತರೆ ಯಾಗಿ ಬಳಸಿ.* ನಂತರ ಹಣ ತುಂಬಿ.

11) Select PH/OTHERS/Special Pay
*ಅಂಗವಿಕಲ ಭತ್ಯೆ , ವಿಶೇಷ ಭತ್ಯೆ ಅಥವಾ ಈ ಕಾಲಮ್‌ನ್ನು ಇತರೆ ಯಾಗಿ ಬಳಸಿ.*

12) Select YES for Auto Calculatuon of Pay Arrears , Otherwise NO.

*ಬಾಕಿ ಉಳಿದಿರುವ ವೇತನ ದ ಲೆಕ್ಕಾಚಾರಕ್ಕಾಗಿ YES/NO ಆಯ್ಕೆ ಮಾಡಿ.*

13) *If You Are Not Getting HRA allowance select "NOHra" otherwise select "HRA"*

*ನೀವು ಮನೆಬಾಡಿಗೆ ಭತ್ಯೆ ಪಡೆಯುತ್ತಿಲ್ಲವಾದರೆ NOHra ಎಂದು ಪಡೆಯುತ್ತಿದ್ದರೆ HRA ಎಂದು  ಆಯ್ಕೆ ಮಾಡಿ.*

** *DEDUCTIONS IN SALARY ವೇತನ ದಲ್ಲಿನ ಕಟಾವಣೆಗಳು*


14) Taxes Paid in Advance/ Others

*ಮುಂಚಿತವಾಗಿ ತೆರಿಗೆ ಪಾವತಿ/ಇತರೆ ಪಾವತಿ*

15) Select LIC
*ಎಲ್ ಐ ಸಿ ಕಂತಿನ ಹಣ ತುಂಬಿ.*

16) Select KGID
*ಕೆ.ಜಿ.ಐ.ಡಿ ಕಂತಿನ ಹಣ ತುಂಬಿ.*

17) Use this Coloumn for NPSArrs or OTHERS. Then Enter Amount
.
ಈ ಕಾಲಮ್ಮನ್ನು NPSArrs ಗಾಗಿ ಬಳಸಿ ಇಲ್ಲವೇ OTHERS ಗಾಗಿ ಬಳಸಿ. ನಂತರ ಹಣ ತುಂಬಿ.*

18) This Coloumn Shows NPS or GPF According to the Employees Grade.


*ನೌಕರರ ದರ್ಜೆಗನುಗಣವಾಗಿ NPS ಅಥವಾ GPF ಆಯ್ಕೆಯಾಗುವುದು*

19) SELECT SEX:- MALE/FEMALE/SENIOR CITIZEN

*ಮಹಿಳಾ/ಪುರುಷ/ಹಿರಿಯ ನಾಗರಿಕ ಆಯ್ಕೆ ಮಾಡಿ.*

20) EDITABLE COLOUMNS for DA%, HRA% and ARREARS PAYMENT.

*ಇಲ್ಲಿನ ಮೂರು ಕಾಲಗಳಲ್ಲಿ  ತುಟ್ಟಿಭತ್ಯೆ ದರ, ಮನೆ ಬಾಡಿಗೆ ಭತ್ಯೆ ದರ ಮತ್ತು ವೇತನ ಸರಿಪಡಿಸಲು ಬಳಸಬಹುದು.*

21)HRA EXEMPTION u/s 10(13A)

*ಸೆಕ್ಷನ್ 10(13A)ಅಡಿಯಲ್ಲಿ ಮನೆ ಬಾಡಿಗೆಗೆ ತೆರಿಗೆ ರಿಯಾಯಿತಿ*

 *ಅ) ನಿಜವಾಗಿಯೂ ಮನೆ ಬಾಡಿಗೆ ನೀಡುತ್ತಿದ್ದರೆ, ಪಾವತಿಸಿದ ಹಣ ತುಂಬಿ Metro / Non-Metro ಆಯ್ಕೆ ಮಾಡಿ.*
*ಬ) ಮನೆ ಬಾಡಿಗೆ ನೀಡುತ್ತಿಲ್ಲ ಎಂದಾದರೆ "HRA Deductible"/ "HRA Not Deductible" ಆಯ್ಕೆ ಮಾಡಿ.*
22) DEDUCTIONS U/s 80C
*ಸೆಕ್ಷನ್ 80C ಮತ್ತು ಇತರೆ ಸೆಕ್ಷನ್ ‌ಗಳ ಅಡಿಯಲ್ಲಿ ತೆರಿಗೆ ರಿಯಾಯಿತಿ*
ಇಲ್ಲಿ ಎರಡು ಭಾಗಗಳಿದ್ದು
*ಮೊದಲ ಭಾಗದಲ್ಲಿ PLI, NSC, PPF, PAID TUITION FEES, ಸುಕನ್ಯಾ ಸಮೃದ್ಧಿ, ಮನೆ ಸಾಲ ಅಸಲು ಪಾವತಿ, ಪಿಂಚಣಿ ಯೋಜನೆಯ ವಂತಿಗೆ ಇವೆ.*

       1) Sukanya Samruddhi Yojana   

       2) Life Insurance Corp of India(LIC by hand)  

       3) Postal Life Insurance(PLI)   

       4) National Savings Scheme(NSC)   

       5) Tuition Fees paid (Max 2 Children)  
       6) Paid Principal Amt of Home Loan   

       7) Other Authorised LICs   

       8) Public Provident Fund(PPF)   

       9) Pension Plans of LIC & OTHERS(Sec80CCC)

      *ಎರಡನೇ ಭಾಗದಲ್ಲಿ*

      10) Flood Relief Fund Donation(80G)     

       11) Medical Expenses on PH Dependents(40%)(80DD)     

       12) Medical Insurance Premium(80D)     

       13) Interest Paid on Home Loan(U/s 24)     

       14) Medical Expenses on PH Dependents[80%](80DD)     

       15) Deduction for Treatment of Specified Disease(80DDB)

 *Interest earned from SB A/c(u/s 80TTA)

* Interest Paid on Home Loan(u/s 80E)

*ವೈದ್ಯಕೀಯ ವಿಮಾ ವಂತಿಗೆ,*
*ಮನೆ ಸಾಲದ ಬಡ್ಡಿ ಪಾವತಿ*
*ಅವಲಂಬಿಸಿದ ಅಂಗವಿಕಲರ ಮೇಲೆ ಮಾಡಿದ ಖರ್ಚು ಸೇರಿವೆ.*
2) Add other income sources.




Comments

Popular posts from this blog

Government of Karnataka employee form